ತಲ್ವಾರ್ ಹಿಡಿದು ರೀಲ್ಸ್ ಮಾಡೋ ಮುನ್ನಾ ಎಚ್ಚರ! ಯಾಕೆ ಅಂತ ಈ ಸುದ್ದಿ ಓದಿ!

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚಾ ಪ್ರದರ್ಶಿಸುವವರ ಸಂಖ್ಯೆ ಹೆಚ್ಚಾಗಿದೆ. ನೀವು ಸೋಷಿಯಲ್ ಮೀಡಿಯಾ ಸ್ಟಾರ್ ಆಗಬೇಕು ಎನ್ನುವ ಹುಚ್ಚಿಗೆ ಬಿದ್ದು, ತಲ್ವಾರ್ ಹಿಡಿದು ರೀಲ್ಸ್ ಮಾಡೋಕೆಲ್ಲ ಹೋಗಬೇಡಿ. ಅಂತ ಸಾಹಸಕ್ಕೆ ಕೈ ಹಾಕೋ ಮುನ್ನ ಎಚ್ಚರ. ಯಾಕೆ ಅಂತ ಮುಂದೆ ಓದಿ. ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿದ್ದಂತ ಆ ಇಬ್ಬರು, ಆ ವೀಡಿಯೋ ರೀಲ್ಸ್ ಗೆ ಹಾಕಿದ್ದರು. ಅವರು ಹಾಕಿದ್ದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜೊತೆ ಜೊತೆಗೆ ಪೊಲೀಸರ ಕಣ್ಣಿಗೂ ಬಿದ್ದಿತ್ತು. ಈ ಸಂಬಂಧ … Continue reading ತಲ್ವಾರ್ ಹಿಡಿದು ರೀಲ್ಸ್ ಮಾಡೋ ಮುನ್ನಾ ಎಚ್ಚರ! ಯಾಕೆ ಅಂತ ಈ ಸುದ್ದಿ ಓದಿ!