SHOCKING: ‘ನಾಯಿ ಮರಿ’ ಕಚ್ಚಿದೆ ಅಂತ ತಾತ್ಸಾರ ಮಾಡೋ ಮುನ್ನ ಎಚ್ಚರ! ‘ರೆಬೀಸ್ ರೋಗ’ದಿಂದ ಮಹಿಳೆ ಬಲಿ

ಮಂಗಳೂರು: ಕೆಲಸಕ್ಕೆ ತೆರಳುತ್ತಿದ್ದಂತ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಬೀದಿಯಲ್ಲಿ ಆಡುತ್ತಿದ್ದಂತ ನಾಯಿಮರಿಯೊಂದು ಕಚ್ಚಿದೆ. ಇದನ್ನು ತಾತ್ಸಾರ ಮಾಡಿದ್ದಂತ ಮಹಿಳೆಯೊಬ್ಬರು ರೆಬೀಸ್ ರೋಗದಿಂದ ಸಾವನ್ನಪ್ಪಿರುವಂತ ಘಟನೆ ಸುಳ್ಯದಲ್ಲಿ ನಡೆದಿದೆ. ಮಾರ್ಚ್.7ರಂದು ಸಂಪಾಜೆಯ ಕಲ್ಲುಗುಂಡಿ ಬಳಿಯಲ್ಲಿ ಅರಂತೋಡಿಗೆ ತೆರಳುತ್ತಿದ್ದಂತ 42 ವರ್ಷದ ಮಹಿಳೆಗೆ ಬೀದಿಯಲ್ಲಿದ್ದಂತ ನಾಯಿಮರಿಯೊಂದು ಕಚ್ಚಿದೆ. ಈ ಬಗ್ಗೆ ಯಾರಿಗೂ ಹೇಳದೇ, ಚಿಕಿತ್ಸೆಯನ್ನು ಪಡೆಯದೇ ಮಹಿಳೆ ತಾತ್ಸಾರ ಮಾಡಿದ್ದಾಳೆ. ಮಾರ್ಚ್.17ರಂದು ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಕೆಯನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ವೇಳೆಯಲ್ಲಿ … Continue reading SHOCKING: ‘ನಾಯಿ ಮರಿ’ ಕಚ್ಚಿದೆ ಅಂತ ತಾತ್ಸಾರ ಮಾಡೋ ಮುನ್ನ ಎಚ್ಚರ! ‘ರೆಬೀಸ್ ರೋಗ’ದಿಂದ ಮಹಿಳೆ ಬಲಿ