Alert: ವಾಟರ್ ಹೀಟರ್ ಬಳಸುವ ಮುನ್ನ ಇರಲಿ ಎಚ್ಚರ: ಈ ತಪ್ಪು ಮಾಡಿದರೆ ಕಾದಿದೆ ಪ್ರಾಣಾಪಾಯ!

ಕೆಎನ್ಎನ್ ಡಿಜಿಟಲ್ ಡೆಸ್ಕ್: ವಾಟರ್ ಹೀಟ್ ಮೂಲಕ ಬಿಸಿ ನೀರು ಕಾಯಿಸಿ ಉಪಯೋಗಿಸುವಾಗ ಎಚ್ಚರಿಕೆ ವಹಿಸಬೇಕಿದೆ. ಒಂದು ವೇಳೆ ವಾಟರ್ ಹೀಟರ್ ಬಳಸುವಾಗ ಈ ತಪ್ಪು ಮಾಡಿದರೇ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇದೆ. ಗೀಸರ್ ಅಥವಾ ಇಮ್ಮರ್ಶನ್ ರಾಡ್ ಬಳಸಿ ನೀರನ್ನು ಅತಿಯಾಗಿ ಕಾಯಿಸಿ ಸ್ನಾನ ಮಾಡುವುದು ನಿಮ್ಮ ಚರ್ಮ ಮತ್ತು ಆರೋಗ್ಯದ ಮೇಲೆ ಗಂಭೀರ ಪ್ರಭಾವ ಬೀರಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಚರ್ಮದ ನೈಸರ್ಗಿಕ ತೇವಾಂಶಕ್ಕೆ ಕುತ್ತು ನಮ್ಮ ಚರ್ಮದ ಮೇಲೆ ನೈಸರ್ಗಿಕವಾಗಿ ತೇವಾಂಶದ ಪದರವೊಂದು … Continue reading Alert: ವಾಟರ್ ಹೀಟರ್ ಬಳಸುವ ಮುನ್ನ ಇರಲಿ ಎಚ್ಚರ: ಈ ತಪ್ಪು ಮಾಡಿದರೆ ಕಾದಿದೆ ಪ್ರಾಣಾಪಾಯ!