ಮೊಬೈಲ್ ಪಾಸ್‌ವರ್ಡ್ ಹಂಚಿಕೊಳ್ಳುವ ಮುನ್ನ ಎಚ್ಚರ: ಆತ್ಮೀಯ ಗೆಳೆಯನಿಗೆ ದೋಖಾ ಮಾಡಿ 4.5 ಲಕ್ಷ ಶಾಪಿಂಗ್!
ಬೆಂಗಳೂರು: “ನಂಬಿಕೆಯೇ ಜೀವನದ ತಳಹದಿ” ಎಂಬ ಮಾತಿದೆ. ಆದರೆ, ಇಂದಿನ ಡಿಜಿಟಲ್ ಯುಗದಲ್ಲಿ ಅತಿಯಾದ ನಂಬಿಕೆ ದೊಡ್ಡ ಸಂಕಷ್ಟಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸ್ನೇಹಿತನ ಮೇಲೆ ಭರವಸೆ ಇಟ್ಟು ಮೊಬೈಲ್ ಪಾಸ್‌ವರ್ಡ್ ನೀಡಿದ ವ್ಯಕ್ತಿಯೊಬ್ಬರು ಈಗ ಲಕ್ಷಾಂತರ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಘಟನೆಯ ಹಿನ್ನೆಲೆ: ಬೆಂಗಳೂರಿನ ಕೋರಮಂಗಲದ ಕೆಹೆಚ್‌ಬಿ (KHB) ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಚಿಂತನ್ ಆರೋರಾ ಮತ್ತು ನವೀನ್ ವೆಮುಲ ಆತ್ಮೀಯ ಸ್ನೇಹಿತರು. ಇಬ್ಬರೂ ಒಂದೇ ರೂಮಿನಲ್ಲಿದ್ದ … Continue reading ಮೊಬೈಲ್ ಪಾಸ್‌ವರ್ಡ್ ಹಂಚಿಕೊಳ್ಳುವ ಮುನ್ನ ಎಚ್ಚರ: ಆತ್ಮೀಯ ಗೆಳೆಯನಿಗೆ ದೋಖಾ ಮಾಡಿ 4.5 ಲಕ್ಷ ಶಾಪಿಂಗ್!
Copy and paste this URL into your WordPress site to embed
Copy and paste this code into your site to embed