ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕರ್ನಾಟಕದಲ್ಲಿ ಸೆಕ್ಸ್ ಟಾರ್ಶನ್ (ಲೈಂಗಿಕ ಹಿಂಸೆ/ ಲೈಂಗಿಕ ದೌರ್ಜನ್ಯ/ ಆನ್ಲೈನ್ ಹನಿಟ್ರ್ಯಾಪ್) ಹೆಸರಿನ ವಂಚನೆ ಹೆಚ್ಚಾಗುತ್ತಿದ್ದು, ಟೆಕ್ನಾಲಜಿ ಅಪ್ಟೇಡ್ ಆದಂತೆ ಸೈಬರ್ ಅಪರಾಧಿಗಳು ಹಣ ದೋಚಲು ಒಂದೊಂದು ರೀತಿಯ ಖತರ್ನಾಕ್ ಪ್ಲಾನ್ ಬಹಿರಂಗವಾಗುತ್ತಿದೆ. ಕಾಂಗ್ರೆಸ್‌ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ – ಸಚಿವ ಡಾ.ಕೆ.ಸುಧಾಕರ್ ಅನಾಮಿಕ ನಂಬರ್‌ನಿಂದ ಕರೆ ಮಾಡುವ ವಂಚಕರು ಅಶ್ಲೀಲ ವಿಡಿಯೋ ತೋರಿಸಿ ಅದನ್ನು ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಒಂದೊಮ್ಮೆ ನೀವು ಅಂತಹ … Continue reading BIGG NEWS : ವಿಡಿಯೋ ಕಾಲ್ ರಿಸೀವ್ ಮಾಡುವ ಮುನ್ನ ಹುಷಾರ್..! ಕರ್ನಾಟಕದಲ್ಲಿ ಆನ್ಲೈನ್ ಹನಿಟ್ರ್ಯಾಪ್ ಹೆಚ್ಚಳ | Sextortion
Copy and paste this URL into your WordPress site to embed
Copy and paste this code into your site to embed