ಚಿಕ್ಕಬಳ್ಳಾಪುರ : ಆನ್ ಲೈನ್ ಆ್ಯಪ್ ಗಳಲ್ಲಿ ( ONLINE APP) ಲೋನ್ ಪಡೆಯುವ ಮುನ್ನ ಎಚ್ಚರವಾಗಿರಿ…ಇಲ್ಲೊಬ್ಬ ವ್ಯಕ್ತಿ ಸಾಲದ ಕಿರುಕುಳ ತಾಳಲಾರದೇ ಆತ್ಮಹತ್ಯೆ ಗೆ ಯತ್ನಿಸಿದ ಆಘಾಯತಕಾರಿ ಘಟನೆ ವರದಿಯಾಗಿದೆ. ನಗರದ ಬಾಬಾಜಾನ್ ಎಂಬ ವ್ಯಕ್ತಿ ಕಾಯಿನ್ ಪಾರ್ಕ್, ಕ್ಯಾಷ್ ಲೆಂಟ್ ಆಪ್ , ಲೈವ್ ಇನ್ ಕ್ರೆಡಿಟ್, ಎಂಪೈರ್ ಕ್ರೆಡಿಟ್ ಆ್ಯಪ್ ಸೇರಿದಂತೆ ಒಟ್ಟು 7 ಆ್ಯಪ್ ನಲ್ಲಿ 30 ಸಾವಿರ ಸಾಲ ಪಡೆದಿದ್ದನು. ನಂತರ ಸಾಲ ಮರು ಪಾವತಿ ಮಾಡಿದ್ರೂ ಕೂಡ ಖದೀಮರು … Continue reading ALERT NEWS : ‘ONLINE APP’ ಗಳಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ : ಕಿರುಕುಳ ತಾಳಲಾರದೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ..!
Copy and paste this URL into your WordPress site to embed
Copy and paste this code into your site to embed