ALERT : ಫ್ರಿಡ್ಜ್’ನಲ್ಲಿಟ್ಟಿದ್ದ ‘ಚಿಕನ್, ಮಟನ್’ ತಿನ್ನುವ ಮೊದಲು ಎಚ್ಚರ ; ಒರ್ವ ಸಾವು, ಏಳು ಮಂದಿ ಅಸ್ವಸ್ಥ
ವನಸ್ಥಲಿಪುರಂ : ಉಳಿದ ನಾನ್ ವೆಜ್ ಫ್ರಿಡ್ಜ್’ನಲ್ಲಿಡುವ ಅಭ್ಯಾಸ ನಿಮಗಿದ್ಯಾ.? ಹಾಗಿದ್ರೆ ಎಚ್ಚರ, ಫ್ರಿಡ್ಜ್’ನಲ್ಲಿಟ್ಟಿದ್ದ ಮಾಂಸವನ್ನ ಬಿಸಿ ಮಾಡಿ ತಿಂದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ಅಸ್ವಸ್ಥರಾಗಿದ್ದಾರೆ. ನಗರದ ವನಸ್ಥಲಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂತಲಕುಂಟದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಚಿಂತಲಕುಂಟ ಆರ್‌ಟಿಸಿ ಕಾಲೋನಿಯ ನಿವಾಸಿ ಶ್ರೀನಿವಾಸ್ ಯಾದವ್ (46) ಭಾನುವಾರ ಮಟನ್ ಮತ್ತು ಚಿಕನ್ ತಂದು, ಅದನ್ನು ಬೇಯಿಸಿ, ಬೋನಾಳ ಹಬ್ಬದ ಸಂದರ್ಭದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ತಿಂದಿದ್ದರು. ಉಳಿದ ಚಿಕನ್ … Continue reading ALERT : ಫ್ರಿಡ್ಜ್’ನಲ್ಲಿಟ್ಟಿದ್ದ ‘ಚಿಕನ್, ಮಟನ್’ ತಿನ್ನುವ ಮೊದಲು ಎಚ್ಚರ ; ಒರ್ವ ಸಾವು, ಏಳು ಮಂದಿ ಅಸ್ವಸ್ಥ
Copy and paste this URL into your WordPress site to embed
Copy and paste this code into your site to embed