ವಾಟ್ಸಾಪ್’ನಲ್ಲಿ ‘APK’ ಡೌನ್ಲೋಡ್ ಮಾಡೋಕು ಮುನ್ನ ಎಚ್ಚರ ; ‘ಮದುವೆ ಅಮಂತ್ರಣ’ ಕ್ಲಿಕ್ಕಿಸಿದ 100 ಮಂದಿಯ ಫೋನ್ ಹ್ಯಾಕ್

ಬಿಜ್ನೋರ್‌ : ವಾಟ್ಸಾಪ್‌’ನಲ್ಲಿ ಮದುವೆ ಕಾರ್ಡ್‌ನಂತೆ ಕಾಣಿಸುವ APK ಫೈಲ್ ಕಳುಹಿಸಿದ್ದು, ಅದನ್ನು ಡೌನ್‌ಲೋಡ್ ಮಾಡಿದ ನಂತರ, 100 ಕ್ಕೂ ಹೆಚ್ಚು ಜನರ ಮೊಬೈಲ್ ಫೋನ್‌’ಗಳು ಹ್ಯಾಕ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬಿಜ್ನೋರ್‌’ನಲ್ಲಿ ಸೈಬರ್ ಅಪರಾಧಿಗಳು ಹೊಸ ವಂಚನೆ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್‌’ನಲ್ಲಿ ಸೈಬರ್ ಅಪರಾಧಿಗಳು ಈ ಹೊಸ ವಂಚನೆ ವಿಧಾನವನ್ನ ಬಳಸಿದ್ದು, ಒಬ್ಬ ಬಲಿಪಶುವಿನ ಖಾತೆಯಿಂದ ₹2,700 ಕದಿಯಲಾಗಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದೆ. ಈ ಕುರಿತು … Continue reading ವಾಟ್ಸಾಪ್’ನಲ್ಲಿ ‘APK’ ಡೌನ್ಲೋಡ್ ಮಾಡೋಕು ಮುನ್ನ ಎಚ್ಚರ ; ‘ಮದುವೆ ಅಮಂತ್ರಣ’ ಕ್ಲಿಕ್ಕಿಸಿದ 100 ಮಂದಿಯ ಫೋನ್ ಹ್ಯಾಕ್