ಬೆಂಗಳೂರಲ್ಲಿ ಫ್ಲಾಟ್ ಖರೀದಿಗೂ ಮುನ್ನ ಎಚ್ಚರ.! ಒಂದೇ ಅಪಾರ್ಮೆಂಟ್ ಹಲವರಿಗೆ ಮಾರಾಟ ಮಾಡಿದ ಬಿಲ್ಡರ್

ಬೆಂಗಳೂರು: ನಗರದಲ್ಲಿ ಬಿಲ್ಡರ್ ಗಳಿಂದ ಫ್ಲಾಟ್ ಖರೀದಿಸುವವರಿಗೆ ಮೋಸ ಮಾಡೋದು ಅಲ್ಲಲ್ಲಿ ನಡೆಯುತ್ತಿದೆ. ಬರೋಬ್ಬರಿ 1.2 ಕೋಟಿ ಮೌಲ್ಯದ ಒಂದೇ ಫ್ಲಾಟ್ ಅನ್ನು ಹಲವರಿಗೆ ಬಿಲ್ಡರ್ ಮಾರಾಟ ಮಾಡಿದ್ದಾರೆ. ಈ ಕಾರಣದಿಂದ ಎಫ್ಐಆರ್ ಕೂಡ ದಾಖಲಾಗಿದೆ. ಬೆಂಗಳೂರಿನ ಬನಶಂಕರಿಯಲ್ಲಿನ 1.2 ಕೋಟಿ ಮೌಲ್ಯದ ಫ್ಲಾಟ್ ಅನ್ನು ವಿದ್ಯಾಸಾಗರ್ ಎಂಬುವರು ಖರೀದಿಸಿದ್ದರು. ಇವರಿಗಷ್ಟೇ ಅಲ್ಲದೇ ಅದೇ ಫ್ಲಾಟ್ ಅನ್ನು ಬಿಲ್ಡರ್ ಐವರಿಗೆ ಮಾರಾಟ ಮಾಡಿದ್ದಾರೆ. ವಿದ್ಯಾಸಾಗರ್ ಅವರು ಬ್ಯಾಂಕ್ ಗೆ ತೆರಳಿ ತಾನು ಖರೀದಿಸಿ ಫ್ಲಾಟ್ ಮೇಲೆ ಲೋನ್ … Continue reading ಬೆಂಗಳೂರಲ್ಲಿ ಫ್ಲಾಟ್ ಖರೀದಿಗೂ ಮುನ್ನ ಎಚ್ಚರ.! ಒಂದೇ ಅಪಾರ್ಮೆಂಟ್ ಹಲವರಿಗೆ ಮಾರಾಟ ಮಾಡಿದ ಬಿಲ್ಡರ್