BIGG NEWS : ಜೀವಕ್ಕೆ ಕುತ್ತುತಂದ ಆಮ್ಲೆಟ್‌ ..! ಕುಡಿದ ಮತ್ತಲ್ಲಿ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ತೆಲಂಗಾಣ: ಕುಡಿಯಲು ಬಾರ್​​ಗೆ ಹೋದ ವ್ಯಕ್ತಿಯೊಬ್ಬ ಆಮ್ಲೆಟ್​​ ಗಂಟಲಿನಲ್ಲಿ ಸಿಕ್ಕಿಕೊಂಡ ಪರಿಣಾಮ ಮೃತಪಟ್ಟಿರುವ ದಾರುಣ ಘಟನೆ ಜನಗಾಮ ಜಿಲ್ಲೆಯ ಬಚನ್ನಪೇಟೆಯಲ್ಲಿ ನಡೆದಿದೆ. ‘ಎಲ್ಲರೂ ಸೇರಿ ಟ್ರಿಪ್ ಪ್ಲ್ಯಾನ್ ಮಾಡಿದ್ದೆವು, ಆದ್ರೆ ಇವತ್ತು ಆತನೇ ಇಲ್ಲ : ಸಹೋದರ ಚಂದ್ರು ನೆನೆದು ಕಣ್ಣೀರಿಟ್ಟ ರೇಣುಕಾಚಾರ್ಯ ಪುತ್ರಿ ಬಚ್ಚನ್ನಪೇಟೆಯ ಇದುಲಕಂತಿ ಭೂಪಾಲ್ ರೆಡ್ಡಿ (38) ಮೃತ ವ್ಯಕ್ತಿ. ಇವರು ಸ್ಥಳೀಯ ಮದ್ಯದ ಅಂಗಡಿಯೊಂದರಲ್ಲಿ ಕೊಠಡಿಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದರು. ಈ ವೇಳೆ, ತಿನ್ನುತ್ತಿದ್ದ ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಸ್ಥಳದಲ್ಲೇ … Continue reading BIGG NEWS : ಜೀವಕ್ಕೆ ಕುತ್ತುತಂದ ಆಮ್ಲೆಟ್‌ ..! ಕುಡಿದ ಮತ್ತಲ್ಲಿ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು