CSA T20 League: ಎಂಎಸ್ ಧೋನಿಯನ್ನು ಮಾರ್ಗದರ್ಶಕರನ್ನಾಗಿ ಬಳಸಲು ಸಿಎಸ್ಕೆಗೆ ಬಿಸಿಸಿಐ ಅವಕಾಶ ನೀಡುವುದಿಲ್ಲ- ವರದಿ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League – IPL) ನ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ( Chennai Super Kings -CSK ), ಮುಂಬರುವ ಟಿ 20 ಕ್ರಿಕೆಟ್ ದಕ್ಷಿಣ ಆಫ್ರಿಕಾ (Cricket South Africa – CSA) ನಲ್ಲಿ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ( MS Dhoni ) ಅವರನ್ನು ತಮ್ಮ ಹೊಸ ಫ್ರಾಂಚೈಸಿಗೆ ಮಾರ್ಗದರ್ಶಕರನ್ನಾಗಿ ತೋರಿಸುವ ನಿರೀಕ್ಷೆಯಲ್ಲಿತ್ತು. ಕಾಕತಾಳೀಯವೆಂಬಂತೆ, ಸಿಎಸ್ಎ ಟಿ 20 ಲೀಗ್ನ ( … Continue reading CSA T20 League: ಎಂಎಸ್ ಧೋನಿಯನ್ನು ಮಾರ್ಗದರ್ಶಕರನ್ನಾಗಿ ಬಳಸಲು ಸಿಎಸ್ಕೆಗೆ ಬಿಸಿಸಿಐ ಅವಕಾಶ ನೀಡುವುದಿಲ್ಲ- ವರದಿ