ಸುಭಾಷಿತ :

Tuesday, February 18 , 2020 1:51 PM

ಬಿಗ್‌ ನ್ಯೂಸ್‌: ಒಪ್ಪಂದಗಳ ಪಟ್ಟಿಯಿಂದ ಎಂಎಸ್ ಧೋನಿ ಹೆಸರನ್ನು ಕೈಬಿಟ್ಟ ಬಿಸಿಸಿಐ


Thursday, January 16th, 2020 2:39 pm

ನವದೆಹಲಿ : ಅಕ್ಟೋಬರ್ 2019 ರಿಂದ ಸೆಪ್ಟೆಂಬರ್ 2020 ರ ಅವಧಿಗೆ ಬಿಸಿಸಿಐ ವಾರ್ಷಿಕ ಕ್ರಿಕೆಟ್ ಒಪ್ಪಂದಗಳನ್ನು ಘೋಷಿಸಿದೆ, ಈ ನಡುವೆ ಬಿಡುಗಡೆಯಾಗಿರುವ ಪಟ್ಟಿಉಲ್ಲಿ ಎಂಎಸ್ ಧೋನಿ ಅವರ ಹೆಸರನ್ನು ಕೈಬಿಡಲಾಗಿದೆ.

ಇನ್ನು ಇದೇ ವೇಳೆ ಕೆಎಲ್ ರಾಹುಲ್ ಮತ್ತು ವೃದ್ಧಿಮಾನ್ ಸಹಾ ಅವರು ಕ್ರಮವಾಗಿ ಗ್ರೇಡ್ ಎ ಮತ್ತು ಗ್ರೇಡ್ ಬಿ ವಿಭಾಗಗಳಿಗೆ ಬಡ್ತಿ ನೀಡಲಾಗಿದೆ. ಮಾಯಾಂಕ್ ಅಗರ್ವಾಲ್ ಅವರಿಗೆ ಗ್ರೇಡ್ ಬಿ ವಿಭಾಗದಲ್ಲಿ ವರ್ಷಕ್ಕೆ 3 ಕೋಟಿ ರೂ. ಹಣವನ್ನು ಪಡೆದುಕೊಳ್ಳಲಿದ್ದಾರೆ. ನವದೀಪ್ ಸೈನಿ, ದೀಪಕ್ ಚಹರ್, ಶರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಗ್ರೇಡ್ ಸಿ (1 ಕೋಟಿ ರೂ.) ವಿಭಾಗದಲ್ಲಿ ಹೆಸರಿಸಲಾಗಿದ್ದು, ಖಲೀಲ್ ಅಹ್ಮದ್, ಅಂಬಾಟಿ ರಾಯುಡು ಮತ್ತು ದಿನೇಶ್ ಕಾರ್ತಿಕ್ ಅವರನ್ನು ಕೈಬಿಡಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions