BREAKING: 2024-26ರ ‘ಟೀಮ್ ಇಂಡಿಯಾ’ದ ತವರು ಋತುವಿನ ‘ಪಾಲುದಾರ’ರನ್ನು ಬಿಸಿಸಿಐ ಅಧಿಕೃತ ಘೋಷಣೆ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024-2026ರ ದೇಶೀಯ ಮತ್ತು ಅಂತರರಾಷ್ಟ್ರೀಯ ಋತುವಿಗೆ ಟೀಮ್ ಇಂಡಿಯಾದ ಅಧಿಕೃತ ಪಾಲುದಾರರನ್ನು ಮಂಗಳವಾರ ಪ್ರಕಟಿಸಿದೆ. ಕ್ಯಾಂಪಾ ಮತ್ತು ಆಟಂಬರ್ಗ್ ಟೆಕ್ನಾಲಜೀಸ್ ಅನ್ನು ಭಾರತೀಯ ತವರು ಋತುವಿನಲ್ಲಿ ಅಧಿಕೃತ ಪಾಲುದಾರರಾಗಿ ನೇಮಿಸಲಾಗಿದೆ ಎಂದು ಉನ್ನತ ಕ್ರಿಕೆಟ್ ಮಂಡಳಿ ದೃಢಪಡಿಸಿದೆ. ಭಾರತೀಯ ಪುರುಷರ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಪೂರ್ಣಗೊಳಿಸಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ20 ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ. ನಂತರ ಕೆ.ಎಲ್.ರಾಹುಲ್ ಪಡೆ ದಕ್ಷಿಣ ಆಫ್ರಿಕಾವನ್ನು 2-1 … Continue reading BREAKING: 2024-26ರ ‘ಟೀಮ್ ಇಂಡಿಯಾ’ದ ತವರು ಋತುವಿನ ‘ಪಾಲುದಾರ’ರನ್ನು ಬಿಸಿಸಿಐ ಅಧಿಕೃತ ಘೋಷಣೆ