ರಾಜೀನಾಮೆ ನೀಡೋಕೆ ನಮಗೆ ತಲೆ ಕೆಟ್ಟಿದ್ಯಾ..? : ಸಚಿವ ಬಿ.ಸಿ ಪಾಟೀಲ್ ಗರಂ

ಬೆಂಗಳೂರು : ಸಿಎಂ ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಚರ್ಚೆಯಾಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿದೆ.  ಈ ಹಿನ್ನೆಲೆ ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಸರ್ಕಾರ ಬೀಳಿಸಿ ಬಿಎಸ್ ವೈ ಸಂಪುಟದಲ್ಲಿ ಸಚಿವರಾಗಿರುವ ವಲಸಿಗರಿಗೆ ಹೊಸ ತಲೆಬಿಸಿ ಶುರುವಾಗಿದೆ. ಇಂದು ಸಂಜೆ ಸಿಎಂ ಯಡಿಯೂರಪ್ಪ ಅವರು ಕ್ಯಾಬಿನೆಟ್ ಸಭೆ ನಡೆಸಿದರು. ಸಭೆಗೆ ಸಚಿವರಾದ ಡಾ.ಸುಧಾಕರ್, ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್. ಎಸ್ ಟಿ ಸೋಮಶೇಖರ್ ಸೇರಿದಂತೆ ಹಲವರು ದೌಡಾಯಿಸಿದ್ದರು. … Continue reading ರಾಜೀನಾಮೆ ನೀಡೋಕೆ ನಮಗೆ ತಲೆ ಕೆಟ್ಟಿದ್ಯಾ..? : ಸಚಿವ ಬಿ.ಸಿ ಪಾಟೀಲ್ ಗರಂ