BIGG NEWS : ಸಚಿವ ಬಿ.ಸಿ ಪಾಟೀಲ್ ಆಸ್ಪತ್ರೆಗೆ ದಾಖಲು : ಮಂಡಿ ನೋವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು : ಮಂಡಿನೋವಿನ ಹಿನ್ನೆಲೆ ಸಚಿವ ಬಿ.ಸಿ ಪಾಟೀಲ್ ( B.C Patil ) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀವ್ರ ಮಂಡಿನೋವಿನ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಚಿವ ಬಿ.ಸಿ ಪಾಟೀಲ್ ದಾಖಲಾಗಿದ್ದು, ಕಾಲುಗಳ ಮಂಡಿ ಚಿಪ್ಪಿನಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಎರಡು ದಿನದ ನಂತರ ಆಸ್ಪತ್ರೆಯಿಂದ ಸಚಿವ ಬಿ.ಸಿ ಪಾಟೀಲ್ ಬಿಡುಗಡೆಯಾಗಲಿದ್ದು, ಕೆಲ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. … Continue reading BIGG NEWS : ಸಚಿವ ಬಿ.ಸಿ ಪಾಟೀಲ್ ಆಸ್ಪತ್ರೆಗೆ ದಾಖಲು : ಮಂಡಿ ನೋವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ