BREAKING NEWS : ಸಚಿವ ಬಿ.ಸಿ ಪಾಟೀಲ್ ಗೆ ತೀವ್ರ ‘ಮಂಡಿನೋವು’ : ಆಸ್ಪತ್ರೆಗೆ ದಾಖಲು |B.C Patil
ಬೆಂಗಳೂರು : ಮಂಡಿನೋವಿನ ಹಿನ್ನೆಲೆ ಸಚಿವ ಬಿ.ಸಿ ಪಾಟೀಲ್ ( B.C Patil ) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀವ್ರ ಮಂಡಿನೋವಿನ ಹಿನ್ನೆಲೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಚಿವ ಬಿ.ಸಿ ಪಾಟೀಲ್ ದಾಖಲಾಗಿದ್ದು, ಅಲ್ಲಿ ಶಸ್ತ್ರಚಿಕಿತ್ಸೆ ನಡೆದ ಬಳಿಕ ಎರಡು ದಿನದ ನಂತರ ಆಸ್ಪತ್ರೆಯಿಂದ ಸಚಿವ ಬಿ.ಸಿ ಪಾಟೀಲ್ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. BIG NEWS: ವಿಶ್ವದಲ್ಲಿ ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ/ಹುಡುಗಿಯ ಕೊಲೆಯಾಗುತ್ತಿದೆ: … Continue reading BREAKING NEWS : ಸಚಿವ ಬಿ.ಸಿ ಪಾಟೀಲ್ ಗೆ ತೀವ್ರ ‘ಮಂಡಿನೋವು’ : ಆಸ್ಪತ್ರೆಗೆ ದಾಖಲು |B.C Patil
Copy and paste this URL into your WordPress site to embed
Copy and paste this code into your site to embed