2015-2016 ರ ಶಿಕ್ಷಕರ ಅಕ್ರಮ ನೇಮಕ ಪ್ರಕರಣ ‘ಸಿಐಡಿ’ ತನಿಖೆಗೆ : ಸಚಿವ ಬಿ.ಸಿ ನಾಗೇಶ್ |B.C Nagesh
ಬೆಂಗಳೂರು : 2015-2016 ರಲ್ಲಿ ನಡೆದ ಶಿಕ್ಷಕರ ಅಕ್ರಮ ನೇಮಕ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ವಿಧಾನಸೌಭೆಯಲ್ಲಿ ಮಾತನಾಡಿದ ಅವರು 2015-2016 ರಲ್ಲಿ ಇದಕ್ಕಿದ್ದಂತೆ ಯಾವುದೇ ಪರೀಕ್ಷೆ ನಡೆಸದೇ ಅಕ್ರಮವಾಗಿ ಕೆಲವು ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಬೆಂಗಳೂರು ವಿಭಾಗದ 15 ಜನರು ಈ ರೀತಿ ನೇಮಕ ಆದೇಶ ಪಡೆದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ರಾಜ್ಯಾದ್ಯಂತ ಈ … Continue reading 2015-2016 ರ ಶಿಕ್ಷಕರ ಅಕ್ರಮ ನೇಮಕ ಪ್ರಕರಣ ‘ಸಿಐಡಿ’ ತನಿಖೆಗೆ : ಸಚಿವ ಬಿ.ಸಿ ನಾಗೇಶ್ |B.C Nagesh
Copy and paste this URL into your WordPress site to embed
Copy and paste this code into your site to embed