ನಾಳೆ ಸಂಜೆಯೊಳಗೆ ‘ನಾಮಫಲಕ’ಗಳಲ್ಲಿ ಶೇ.60ರಷ್ಟು ‘ಕನ್ನಡ’ ಬಳಸದ ‘ಅಂಗಡಿ ಬಂದ್’- ‘BBMP’ ಎಚ್ಚರಿಕೆ

ಬೆಂಗಳೂರು: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿದಂತ ನಿಯಮವನ್ನು ಪಾಲನೆ ಮಾಡುವುದು ಕಡ್ಡಾಯ. ನಾಳೆಯೊಳಗೆ ಬೆಂಗಳೂರಲ್ಲಿ ಅಂಗಡಿ, ಮುಂಗಟ್ಟುಗಳು ಕನ್ನಡ ನಾಮಫಲಕ ಅಳವಡಿಸದೇ ಇದ್ದರೇ ಬಂದ್ ಮಾಡೋದಾಗಿ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಮಳಿಗೆಯಲ್ಲಿ ಕನ್ನಡ ನಾಮಫಲಕ ಹಾಕೋದಕ್ಕೆ ಮತ್ತೊಂದು ದಿನದ ಅವಕಾಶ ನೀಡಲಾಗಿದೆ. ನಾಳೆಯವರೆಗೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಕೆಗೆ ಡೆಡ್ ಲೈನ್ ನೀಡಲಾಗಿದೆ ಎಂದರು. ನಾಳೆ ಸಂಜೆಯ ವೇಳೆಗೆ ನಾಮಫಲಕಗಳಲ್ಲಿ ಶೇ.60ರಷ್ಟು … Continue reading ನಾಳೆ ಸಂಜೆಯೊಳಗೆ ‘ನಾಮಫಲಕ’ಗಳಲ್ಲಿ ಶೇ.60ರಷ್ಟು ‘ಕನ್ನಡ’ ಬಳಸದ ‘ಅಂಗಡಿ ಬಂದ್’- ‘BBMP’ ಎಚ್ಚರಿಕೆ