ಬೆಂಗಳೂರಲ್ಲಿ ‘ಪ್ರವಾಹ ತಡೆ’ಗೆ ಬಿಬಿಎಂಪಿಯಿಂದ ಮಹತ್ವದ ಕ್ರಮ: 124 ಕಡೆ ‘ಸೆನ್ಸಾರ್’ಗಳ ಅಳವಡಿಕೆ

ಬೆಂಗಳೂರು: ನಗರದಲ್ಲಿ ಪೂರ್ವ ಮುಂಗಾರು, ಮುಂಗಾರು ಮಳೆ ಆರ್ಭಟದ ನಂತ್ರ ಉಂಟಾಗಲಿರುವ, ಈಗಾಗಲೇ ಉಂಟಾಗಿರುವಂತ ಮಳೆ ಅವಾಂತರ, ಪ್ರವಾಹ ಪರಿಸ್ಥಿತಿಯನ್ನು ತಡೆಯಲು ಬಿಬಿಎಂಪಿಯಿಂದ ಮಹತ್ವದ ಕ್ರಮ ವಹಿಸಲಾಗಿದೆ. ಅದೇ ನಗರದ 124 ಕಡೆಗಳಲ್ಲಿ ಪ್ರವಾಹವನ್ನು ನಿಭಾಯಿಸಲು ಸೆನ್ಸಾರ್ ಗಳನ್ನು ಅಳವಡಿಕೆ ಮಾಡಲಾಗಿದೆ. ಪ್ರವಾಹವನ್ನು ನಿಭಾಯಿಸಲು ಮತ್ತು ಪ್ರತಿಕ್ರಿಯಿಸಲು ತಂತ್ರಜ್ಞಾನದ ಬಳಕೆ: ನಗರದಲ್ಲಿ ಸುರಿವ ಮಳೆಗೆ ಬಿಬಿಎಂಪಿಯು ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಮಳೆಗಾಲದಲ್ಲಿ ಸಂಭವಿಸುವ ಅವಾಂತರಗಳನ್ನು ತಪ್ಪಿಸಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಾಜಕಾಲುವೆ, … Continue reading ಬೆಂಗಳೂರಲ್ಲಿ ‘ಪ್ರವಾಹ ತಡೆ’ಗೆ ಬಿಬಿಎಂಪಿಯಿಂದ ಮಹತ್ವದ ಕ್ರಮ: 124 ಕಡೆ ‘ಸೆನ್ಸಾರ್’ಗಳ ಅಳವಡಿಕೆ