ಕರ್ತವ್ಯ ಲೋಪವೆಸಗಿದವರಿಗೆ ಬಿಬಿಎಂಪಿ ಶಾಕ್: ಮೂವರು ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆ

ಬೆಂಗಳೂರು: ಪಶ್ಚಿಮ ವಲಯ ಮಹಾಲಕ್ಷ್ಮಿಪುರ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ 3 ಸಿಬ್ಬಂದಿಯನ್ನು ಕರ್ತವ್ಯ ಲೋಪವೆಸಗಿರುವ ಕಾರಣ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಪಶ್ಚಿಮ ವಲಯದ ವಿವಿಧ ವಾರ್ಡ್ ಗಳಲ್ಲಿ ಸಮಸ್ಯೆಗಳು ಮತ್ತು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ 1ನೇ ಹಾಗೂ 2ನೇ ಜುಲೈ 2025 ರಂದು ನಡೆದ ಸಭೆಯಲ್ಲಿ ನೀಡಿದ ಮಾರ್ಗದರ್ಶನದಂತೆ ಹಾಗೂ 14ನೇ ಜುಲೈ 2025 ರಂದು ಹೊರಡಿಸಿರುವ ಸಭಾ ನಡವಳಿಯಂತೆ ತಮ್ಮ ವಾರ್ಡ್ ವ್ಯಾಪ್ತಿಯ ದೂರುಗಳನ್ನು ಸಹಾಯ 2.0 ತಂತ್ರಾಂಶ (Sahaaya 2.0 App) ದಲ್ಲಿ ಅಪ್ಲೋಡ್ ಮಾಡಿ ನಂತರ … Continue reading ಕರ್ತವ್ಯ ಲೋಪವೆಸಗಿದವರಿಗೆ ಬಿಬಿಎಂಪಿ ಶಾಕ್: ಮೂವರು ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆ