ಇಂದು ‘ಕನ್ನಡ ನಾಮಫಲಕ’ ಹಾಕಲು ‘BBMP’ ಡೆಡ್ ಲೈನ್: ಇಲ್ಲದಿದ್ದರೇ ಮಳಿಗೆ ‘ಲೈಸೆನ್ಸ್ ರದ್ದು’

ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸುವುವದಕ್ಕೆ ಇಂದು ಸಂಜೆಯವರೆಗೆ ಡೆಡ್ ಲೈನ್ ನೀಡಲಾಗಿದೆ. ಒಂದು ವೇಳೆ ಫೆ.29ರ ಇಂದು ಶೇ.60ರಷ್ಟು ಕನ್ನಡವಿರುವಂತ ನಾಮಫಲಕಗಳನ್ನು ಹಾಕದೇ ಇದ್ದರೇ, ಅಂತಹ ಮಳಿಗೆಗೆ ಬೀಗಮುದ್ರೆ, ಲೈಸೆನ್ಸ್ ರದ್ದುಗೊಳಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ … Continue reading ಇಂದು ‘ಕನ್ನಡ ನಾಮಫಲಕ’ ಹಾಕಲು ‘BBMP’ ಡೆಡ್ ಲೈನ್: ಇಲ್ಲದಿದ್ದರೇ ಮಳಿಗೆ ‘ಲೈಸೆನ್ಸ್ ರದ್ದು’