ಬೆಂಗಳೂರು ಜನತೆ ಗಮನಕ್ಕೆ: ನಾಳೆ ರಾತ್ರಿ 9 ಗಂಟೆಯವರೆಗೆ ‘BBMP ಕಂದಾಯ ಕಚೇರಿ’ಗಳು ಓಪನ್

ಬೆಂಗಳೂರು: ನಗರದ ಬಿಬಿಎಂಪಿ ಕಂದಾಯ ಕಚೇರಿಗಳು ನಾಳೆ ರಾತ್ರಿ.9 ಗಂಟೆಯವರೆಗೆ ತೆರೆದಿರಲಿದ್ದಾವೆ. ಇದಕ್ಕೆ ಕಾರಣ ಒಂದು ಬಾರಿಗೆ ನಗರದ ಜನರು ತೆರಿಗೆ ಪಾವತಿಗೆ ಕೊನೆಯ ದಿನವಾಗಿರೋದಕ್ಕೆ ಆಗಿದೆ. ಈ ಬಗ್ಗೆ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ(OTS) ಯೋಜನೆಯು ನಾಳೆ ಮುಕ್ತಾಯಗೊಳ್ಳುವ ಹಿನ್ನಲೆಯಲ್ಲಿ ಆಯಾ ವಲಯ ಕಛೇರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿ ಕಛೇರಿಗಳು ನಾಳೆ ರಾತ್ರಿ 09.00 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದಿದ್ದಾರೆ. ಒಂದು ಬಾರಿ … Continue reading ಬೆಂಗಳೂರು ಜನತೆ ಗಮನಕ್ಕೆ: ನಾಳೆ ರಾತ್ರಿ 9 ಗಂಟೆಯವರೆಗೆ ‘BBMP ಕಂದಾಯ ಕಚೇರಿ’ಗಳು ಓಪನ್