‘ಫ್ಲೆಕ್ಸ್’ ಅಳವಡಿಕೆಗೆ ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ‘BBMP’ : ಕರುಡು ನೀತಿಗೆ ರಾಜ್ಯಸರ್ಕಾರ ಅನುಮೋದನೆ
ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಫ್ಲೆಕ್ಸ್, ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿ ಹೊಸ ಜಾಹೀರಾತು ಕಾಯ್ದೆಯನ್ನು ಜಾರಿಗೊಳಿಸಿದೆ. ಹೌದು ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ, ಹೊಸ ಜಾಹೀರಾತು ಕರಡು ನೀತಿಗೆ ಸರ್ಕಾರದಿಂದ ಇದೀಗ ಅನುಮೋದನೆ ದೊರಕಿದೆ. ಸರ್ಕಾರದ ರಾಜ್ಯ ಪತ್ರದ ಮೂಲಕ ಕರುಡು ಪ್ರತಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನಗಳ ಕಾಲಾವಕಾಶವಿದೆ. ಬಿಬಿಎಂಪಿ ಹೊಸ ಜಾಹೀರಾತು ನಿತಿಯ ಪ್ರಮುಖ ಅಂಶಗಳು ಹೀಗಿವೆ 1) ಜಾಹೀರಾತು ಟೆಂಡರ್ ನಲ್ಲಿ ಭಾಗವಹಿಸಲು … Continue reading ‘ಫ್ಲೆಕ್ಸ್’ ಅಳವಡಿಕೆಗೆ ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ‘BBMP’ : ಕರುಡು ನೀತಿಗೆ ರಾಜ್ಯಸರ್ಕಾರ ಅನುಮೋದನೆ
Copy and paste this URL into your WordPress site to embed
Copy and paste this code into your site to embed