ನಾಳೆ ಬೆಂಗಳೂರಲ್ಲಿ ‘ಶಿವರಾತ್ರಿ ಹಬ್ಬ’ದ ಪ್ರಯುಕ್ತ ‘ಪ್ರಾಣಿ ವಧೆ ಮತ್ತು ಮಾಂಸ ಮಾರಾಟ’ ನಿಷೇಧ- BBMP ಆದೇಶ

ಬೆಂಗಳೂರು: ಮಾರ್ಚ್.8ರ ನಾಳೆ ಮಹಾ ಶಿವರಾತ್ರಿ ಹಬ್ಬ. ಈ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ. ಈ ಕುರಿತಂತೆ ಇಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ.ರವಿಕುಮಾರ್ ಆದೇಶಿಸಿದ್ದು, ದಿನಾಂಕ: 08.03.2024ರ ಶುಕ್ರವಾರ “ಮಹಾ ಶಿವರಾತ್ರಿ” ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. Good News : ‘ತುಟ್ಟಿಭತ್ಯೆ ಹೆಚ್ಚಳ, LPG … Continue reading ನಾಳೆ ಬೆಂಗಳೂರಲ್ಲಿ ‘ಶಿವರಾತ್ರಿ ಹಬ್ಬ’ದ ಪ್ರಯುಕ್ತ ‘ಪ್ರಾಣಿ ವಧೆ ಮತ್ತು ಮಾಂಸ ಮಾರಾಟ’ ನಿಷೇಧ- BBMP ಆದೇಶ