BREAKING NEWS: ವಾಹನಗಳ ಮೇಲೆ ‘ನಾಮಫಲಕ’ ನಿಷೇಧಿಸಿ ‘ಬಿಬಿಎಂಪಿ ಆದೇಶ’
ಬೆಂಗಳೂರು: ವಾಹನಗಳ ಮೇಲೆ ಬಿಬಿಎಂಪಿ ( BBMP ) ಎಂದು ನಾಮಫಲಕ ( Name Board ) ಅಳವಡಿಸುವುದನ್ನು ನಿಷೇಧಿಸಿ, ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರು ತಮ್ಮ ವಾಹನಗಳ ಮೇಲೆ ಅಳವಡಿಸುತ್ತಿದ್ದಂತ ನಾಮಫಲಕ ನಿಷೇಧಿಸಿ ಆದೇಶಿಸಿದೆ. ಶಾಸಕ ಶ್ರೀನಿವಾಸಗೌಡ ಗೆದ್ರೇ.. ನಾ ಅವರ ಮನೆ ಮುಂದೆ ವಾಚ್ ಮೆನ್ ಆಗುವೆ – MLC ಗೋವಿಂದರಾಜು ಸವಾಲ್ ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಘನತ್ಯಾಜ್ಯ ವಿಭಾಗ … Continue reading BREAKING NEWS: ವಾಹನಗಳ ಮೇಲೆ ‘ನಾಮಫಲಕ’ ನಿಷೇಧಿಸಿ ‘ಬಿಬಿಎಂಪಿ ಆದೇಶ’
Copy and paste this URL into your WordPress site to embed
Copy and paste this code into your site to embed