BIGG NEWS: ಎಪ್ಸಿಲಾನ್‌ ಒತ್ತುವರಿ ತೆರವಿನ ಬಗ್ಗೆ ಬಿಬಿಎಂಪಿಗೆ ಸ್ಪಷ್ಟತೆ ಇಲ್ಲ; ಸಾರ್ವಜನಿಕರ ಆಕ್ರೋಶದ ಬಳಿಕ ಎಚ್ಚೆತ್ತ ಅಧಿಕಾರಿಗಳು

ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಸಹ ಮುಂದುವರೆದಿದೆ. ಮಹದೇವಪುರ ಮತ್ತು ದಾಸರಹಳ್ಳಿಯಲ್ಲಿ ಕಾರ್ಯಾಚರಣೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. BIGG NEWS: ಬೆಂಗಳೂರಿನಲ್ಲಿ ರಾಜಕಾಲುವೆ ತೆರವು ವಿಚಾರ; ಬಿಬಿಎಂಪಿಗೆ ವರದಿ ಕೇಳಿದ ಹೈಕೋರ್ಟ್‌   ಎಪ್ಸಿಲಾನ್‌ ಒತ್ತುವರಿ ತೆರವಿನ ಬಗ್ಗೆ ಬಿಬಿಎಂಪಿಗೆ ಸ್ಪಷ್ಟತೆ ಇಲ್ಲ. ಎಪ್ಸಿಲಾನ್‌ ವಿಲ್ಲಾ ಹಾದು ಹೋಗುವ ಜಾಗ ಬಿಟ್ಟು ಪಕ್ಕದಲ್ಲಿ ಖಾಲಿ ಸೈಟ್‌ ಬಳಿ ಬಿಬಿಎಂಪಿ ಅಧಿಕಾರಿಗಳು ಮಾರ್ಕಿಂಗ್‌ ಮಾಡಿದ್ದಾರೆ. … Continue reading BIGG NEWS: ಎಪ್ಸಿಲಾನ್‌ ಒತ್ತುವರಿ ತೆರವಿನ ಬಗ್ಗೆ ಬಿಬಿಎಂಪಿಗೆ ಸ್ಪಷ್ಟತೆ ಇಲ್ಲ; ಸಾರ್ವಜನಿಕರ ಆಕ್ರೋಶದ ಬಳಿಕ ಎಚ್ಚೆತ್ತ ಅಧಿಕಾರಿಗಳು