BREAKING NEWS: ಒಂದೇ ದಿನದಲ್ಲಿ ಬಿಬಿಎಂಪಿ ಡಾಂಬಾರ್ ರಸ್ತೆ ಹಾಳಾದ ಪ್ರಕರಣ: ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದಂತ ಸಂದರ್ಭದಲ್ಲಿ, ಅವರು ಸಾಗುವ ಮಾರ್ಗಗಳಲ್ಲಿನ ರಸ್ತೆಗಳನ್ನು ಹೊಸದಾಗಿ ಡಾಂಬಾರೀಕರಣ ಮಾಡಲಾಗಿತ್ತು. ಹೀಗೆ ಮಾಡಿದಂತ ರಸ್ತೆಯ ಡಾಂಬಾರ್, ಒಂದೇ ದಿನಗಳಲ್ಲಿ ಕಿತ್ತುಹೋಗಿ, ರಾಷ್ಟ್ರೀಯ ಸುದ್ದಿಯಾಗಿತ್ತು. ಈ ಸಂಬಂಧ ಮೂವರು ಅಧಿಕಾರಿಗಳಿಗೆ ಬಿಬಿಎಂಪಿ ಶೋಕಾಸ್ ನೋಟಿಸ್ ಜಾರಿಮಾಡಿದೆ. BIG NEWS: ಮತ್ತೆ ಶಿಕ್ಷಣ ಇಲಾಖೆಯಿಂದ ಯಡವಟ್ಟು: ಪಠ್ಯಪುಸ್ತಕ ತಪ್ಪು ಸರಿಪಡಿಸೋ ಹೊಸ ಸಮಿತಿಯಲ್ಲೂ ತಜ್ಞರ ನೇಮಕವಿಲ್ಲ ಬಿಬಿಎಂಪಿಯ ಡಾಂಬಾರ್ ರಸ್ತೆ ಕಿತ್ತೋದ ಪ್ರಕರಣ ಸಂಬಂಧ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಧಾನಿ ನರೇಂದ್ರ … Continue reading BREAKING NEWS: ಒಂದೇ ದಿನದಲ್ಲಿ ಬಿಬಿಎಂಪಿ ಡಾಂಬಾರ್ ರಸ್ತೆ ಹಾಳಾದ ಪ್ರಕರಣ: ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ