BBMPಯಿಂದ ನೂತನ ‘ಜಾಹೀರಾತು ಕರಡು’ ಅಧಿಸೂಚನೆ ಪ್ರಕಟ: ಆಕ್ಷೇಪಣೆಗೆ 30 ದಿನಳ ಕಾಲಾವಕಾಶ
ಬೆಂಗಳೂರು: ಬಿಬಿಎಂಪಿ(ಜಾಹೀರಾತು) ಉಪವಿಧಿಗಳು, 2024ರ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆ/ಸಲಹೆಗಳಿಗೆ ಆಹ್ವಾನಿಸಲಾಗಿದೆ. 30 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿನಿಯಮ, 2020ರ (2020ರ ಕರ್ನಾಟಕ ಅಧಿನಿಯಮ 53)ರ ಕಲಂ 157 ಹಾಗೂ 319ನೇ ಪ್ರಕರಣಗಳೊಂದಿಗೆ ಓದಿಕೊಂಡು 318ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತು) ಉಪವಿಧಿಗಳು, 2024ರ ಕರಡು ಅಧಿಸೂಚನೆಗೆ ಸರ್ಕಾರವು ಅನುಮೋದನೆ ನೀಡಿರುತ್ತದೆ. ಮುಂದುವರಿದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ … Continue reading BBMPಯಿಂದ ನೂತನ ‘ಜಾಹೀರಾತು ಕರಡು’ ಅಧಿಸೂಚನೆ ಪ್ರಕಟ: ಆಕ್ಷೇಪಣೆಗೆ 30 ದಿನಳ ಕಾಲಾವಕಾಶ
Copy and paste this URL into your WordPress site to embed
Copy and paste this code into your site to embed