ಬೆಂಗಳೂರಿನ ‘ಆಸ್ತಿ ಮಾಲೀಕ’ರಿಗೆ ಬಿಬಿಎಂಪಿಯಿಂದ ಮಹತ್ವದ ಮಾಹಿತಿ

ಬೆಂಗಳೂರು: ನಗರದಲ್ಲಿನ ಆಸ್ತಿ ಮಾಲೀಕರಿಗೆ ಬಿಬಿಎಂಪಿಯಿಂದ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅದೇ ಇ-ಖಾತಾ ಅನುಕೂಲಕ್ಕಾಗಿ ಪಾಲಿಕೆಯಿಂದ ಋಣಭಾರ ಪ್ರಮಾಣಪತ್ರವನ್ನು ವಿತರಿಸೋ ಬಗ್ಗೆ ಆಗಿದೆ.  ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದ್ದು, ನಾಗರೀಕರು ಅಂತಿಮ ಇ-ಖಾತಾವನ್ನು Online ನಲ್ಲಿ ಪಡೆಯಲು ಅನುಕೂಲವಾಗುವಂತೆ ಈಗ ಪಾಲಿಕೆಯು ಋಣಭಾರ ಪ್ರಮಾಣಪತ್ರ (Encumbrance Certificate) ಅಗತ್ಯವನ್ನು ವಿನಿಯೋಗಿಸಿದೆ ಎಂದಿದೆ. ಉಪ ನೊಂದಣಾಧಿಕಾರಿ ಕಛೇರಿಯಲ್ಲಿ ನೋಂದಣಿ ಅಥವಾ ಖಾತಾ ವರ್ಗಾವಣೆ ಉದ್ದೇಶಕ್ಕಾಗಿ ಇ-ಖಾತಾ ಅನ್ನು ವಿತರಿಸಲು ಮಾತ್ರ ಋಣಭಾರ ಪ್ರಮಾಣಪತ್ರದ (Encumbrance … Continue reading ಬೆಂಗಳೂರಿನ ‘ಆಸ್ತಿ ಮಾಲೀಕ’ರಿಗೆ ಬಿಬಿಎಂಪಿಯಿಂದ ಮಹತ್ವದ ಮಾಹಿತಿ