ಬೆಂಗಳೂರು ಜನತೆಗೆ ಮಹತ್ವದ ಮಾಹಿತಿ: ಬಿಬಿಎಂಪಿಯಿಂದ ‘ಬ್ಲೂಗ್ರೀನ್ ಪ್ರಶಸ್ತಿ’ಗೆ ಅರ್ಜಿ ಆಹ್ವಾನ

ಬೆಂಗಳೂರು: ಬಿಬಿಎಂಪಿ ಅಡಿಯಲ್ಲಿ ಇರುವ ಬೆಂಗಳೂರು ಹವಾಮಾನ ಕ್ರಿಯಾ ಕೋಶದ ವತಿಯಿಂದ ಬ್ಲೂಗ್ರೀನ್ ಪ್ರಶಸ್ತಿ(BluGreen Awards)ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರು ಹಾಗೂ ಹವಾಮಾನ ಕ್ರಿಯಾ ಕೋಶದ ಮುಖ್ಯಸ್ಥರಾದ ಶ್ರೀಮತಿ ಪ್ರೀತಿ ಗೆಹ್ಲೋಟ್ ರವರು ತಿಳಿಸಿದರು. ಬೆಂಗಳೂರನ್ನು ಹೆಚ್ಚು ಹಸಿರೀಕರಣ, ಪರಿಸರ ಸ್ನೇಹಿ ನಗರವನ್ನಾಗಿ ಮಡುವ, ಹಾವಾಮಾನ ಉಪ ಕ್ರಮದಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು, ಸಮುದಾಯಗಳು, ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ನೀವು ಬೆಂಗಳೂರಲ್ಲಿ ಹವಾಮಾನ ಬದಲಾವಣೆಗಾಗಿ ನವೀನ ಪರಿಹಾರ ಜಾರಿಗೊಳಿಸುತ್ತಿದ್ದೀರಾ.? … Continue reading ಬೆಂಗಳೂರು ಜನತೆಗೆ ಮಹತ್ವದ ಮಾಹಿತಿ: ಬಿಬಿಎಂಪಿಯಿಂದ ‘ಬ್ಲೂಗ್ರೀನ್ ಪ್ರಶಸ್ತಿ’ಗೆ ಅರ್ಜಿ ಆಹ್ವಾನ