ಬೆಂಗಳೂರಲ್ಲಿ ‘ಅಂತಿಮ ಇ-ಖಾತಾ’ ಪಡೆಯುವ ಕುರಿತು ಆಸ್ತಿ ಮಾಲೀಕರಿಗೆ BBMPಯಿಂದ ಮಹತ್ವದ ಮಾಹಿತಿ
ಬೆಂಗಳೂರು: ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ನಾಗರಿಕರಿಗೆ ಅನುಕೂಲವಾಗುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಬಯಸಿದರೂ ಸಹ, ನಿಮ್ಮ ಮಾಹಿತಿ ಮತ್ತು ಆಸ್ತಿ ಫೋಟೋವನ್ನು ನೀಡದೆ ಅವರು ನಿಮ್ಮ ಅಂತಿಮ ಇ-ಖಾತಾವನ್ನು ರಚಿಸಲು ಸಾಧ್ಯವಿಲ್ಲ. ಸುಮಾರು 22 ಲಕ್ಷ ಆಸ್ತಿಗಳಿಗೆ ಕರಡು ಇ-ಖಾತಾಗಳನ್ನು ವಾರ್ಡ್ವಾರು ಆನ್ಲೈನ್ನಲ್ಲಿ BBMPeAasthi.karnataka.gov.in ನಲ್ಲಿ ಹಾಕಲಾಗಿರುತ್ತದೆ ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಅನ್ನು ನೀವು ತಿಳಿದುಕೊಳ್ಳಬಹುದು. ವೀಡಿಯೊ ನೋಡುವ ಮೂಲಕ ಇ-ಖಾತಾ ಪಡೆಯಿರಿ ಕನ್ನಡ: https://m.youtube.com/watch?v=JR3BxET46po ಇಂಗ್ಲಿಷ್: https://youtu.be/GL8CWsdn3wo?si=Zu_EMs3SCw5-wQwT ಇ-ಖಾತಾ ಸಹಾಯವಾಣಿ ಸಂಖ್ಯೆ – … Continue reading ಬೆಂಗಳೂರಲ್ಲಿ ‘ಅಂತಿಮ ಇ-ಖಾತಾ’ ಪಡೆಯುವ ಕುರಿತು ಆಸ್ತಿ ಮಾಲೀಕರಿಗೆ BBMPಯಿಂದ ಮಹತ್ವದ ಮಾಹಿತಿ
Copy and paste this URL into your WordPress site to embed
Copy and paste this code into your site to embed