BIG NEWS : ಬೆಂಗಳೂರಿನ ಆಸ್ತಿ ಮಾಲೀಕರೇ ಗಮನಿಸಿ : `ಇ-ಖಾತಾ’ ಪಡೆಯಲು ಈ ದಾಖಲೆಗಳು ಕಡ್ಡಾಯ.!
ಬೆಂಗಳೂರು: ನಗರದ ಆಸ್ತಿ ಮಾಲೀಕರಿಗೆ ಇ-ಖಾತಾ ಗೊಂದಲ ಕುರಿತಂತೆ ಬಿಬಿಎಂಪಿಯಿಂದ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅದೇನು ಅಂತ ಮುಂದೆ ಓದಿ. ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ನಾಗರೀಕರಿಗೆ ಅನೂಕಲವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಪಾಲಿಕೆ ಅಧಿಕಾರಿಗಳ ನಿಯಂತ್ರಣದಲ್ಲಿಲ್ಲ. ಬಿಬಿಎಂಪಿ ಅಧಿಕಾರಿಗಳು ಅಂತಿಮ ಇ-ಖಾತಾ ರಚಿಸಬೇಕಾದರೆ, ಅವರು ನಿಮ್ಮ/ಆಸ್ತಿ ಮಾಲೀಕರ ಮಾಹಿತಿ ಮತ್ತು ಆಸ್ತಿಯ ಫೋಟೋವನ್ನು ನೀಡದೆ ಅಂತಿಮ ಇ-ಖಾತಾವನ್ನು ರಚಿಸಲು ಸಾಧ್ಯವಿಲ್ಲ. ಸುಮಾರು 22 ಲಕ್ಷ ಆಸ್ತಿಗಳ ಕರಡು ಇ-ಖಾತಾ ಅನ್ನು BBMPeAasthi.karnataka.gov.in ಆನ್‌ಲೈನ್‌ನಲ್ಲಿ ವಾರ್ಡ್ ವಾರು ಹಾಕಲಾಗಿದೆ. ನಿಮ್ಮ ಆಸ್ತಿ ತೆರಿಗೆ … Continue reading BIG NEWS : ಬೆಂಗಳೂರಿನ ಆಸ್ತಿ ಮಾಲೀಕರೇ ಗಮನಿಸಿ : `ಇ-ಖಾತಾ’ ಪಡೆಯಲು ಈ ದಾಖಲೆಗಳು ಕಡ್ಡಾಯ.!
Copy and paste this URL into your WordPress site to embed
Copy and paste this code into your site to embed