ಬೆಂಗಳೂರು ಜನತೆ ಗಮನಕ್ಕೆ: ಡೆಂಗ್ಯೂ ನಿಯಂತ್ರಣಕ್ಕೆ ‘BBMP’ಯಿಂದ ಡೀಟ್ ಕ್ರೀಮ್, ನೀಮ್ ಆಯಿಲ್ ವಿತರಣೆ

ಬೆಂಗಳೂರು: ನಗರದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಡೆಂಗ್ಯೂಗೆ ಕಾರಣವಾಗಿರುವಂತ ಸೊಳ್ಳೆ ನಿಯಂತ್ರಣಕ್ಕಾಗಿ, ಸೊಳ್ಳೆ ಹೆಚ್ಚಿರುವಂತ ಬೆಂಗಳೂರಿನ ಏರಿಯಾ ಜನರಿಗೆ ಬಿಬಿಎಂಪಿಯಿಂದಲೇ ಡೀಟ್ ಕ್ರೀಮ್, ನೀಮ್ ಆಯಿಲ್ ವಿತರಣೆ ಮಾಡಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯಾ ವಲಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಬಿಎಂಪಿಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಬಿ.ಎಸ್.ಡಬ್ಲ್ಯೂ.ಎಂ.ಎಲ್ ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ … Continue reading ಬೆಂಗಳೂರು ಜನತೆ ಗಮನಕ್ಕೆ: ಡೆಂಗ್ಯೂ ನಿಯಂತ್ರಣಕ್ಕೆ ‘BBMP’ಯಿಂದ ಡೀಟ್ ಕ್ರೀಮ್, ನೀಮ್ ಆಯಿಲ್ ವಿತರಣೆ