BREAKING NEWS : ‘ಚಿಲುಮೆ’ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ‘BBMP’ ಮುಖ್ಯ ಆಯುಕ್ತ ‘ತುಷಾರ್ ಗಿರಿನಾಥ್’ ಆದೇಶ

ಬೆಂಗಳೂರು : ಚಿಲುಮೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಬಿಎಂಪಿ (ಬೃಹತ್ ಮಹಾನಗರ ಪಾಲಿಕೆ) ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಭಾರೀ ಸುದ್ದಿಯಾದ ವೋಟರ್ ಐಡಿ ಅಕ್ರಮದಲ್ಲಿ ಚಿಲುಮೆ ಸಂಸ್ಥೆ ಭಾಗಿಯಾಗಿತ್ತು. ವೋಟರ್ ಐಡಿ ಪ್ರಕರಣದ ವಿರುದ್ಧ ತನಿಖೆ ನಡೆದಿದ್ದು, ಹಲವಾರು ಜನರನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ಚಿಲುಮೆ ಸಂಸ್ಥೆ ವಿರುದ್ಧ ಚುನಾವಣಾ ಆಯೋಗ ಹಾಗೂ ರಾಜ್ಯ ಪೊಲೀಸ್ ಇಲಾಖೆ ತನಿಖೆ ನಡೆಸಿತ್ತು. ಇನ್ನುಮುಂದೆ ಚಿಲುಮೆ ಸಂಸ್ಥೆಗೆ ಯಾವುದೇ ಕಾರ್ಯಕ್ರಮ, ಟೆಂಡರ್ ನೀಡದಂತೆ ಕಪ್ಪು … Continue reading BREAKING NEWS : ‘ಚಿಲುಮೆ’ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ‘BBMP’ ಮುಖ್ಯ ಆಯುಕ್ತ ‘ತುಷಾರ್ ಗಿರಿನಾಥ್’ ಆದೇಶ