ದಾಸರಹಳ್ಳಿ ವಲಯದ ‘IKEA’ಗೆ ಬಿಬಿಎಂಪಿ ಶಾಕ್: ಬರೋಬ್ಬರಿ ’65 ಲಕ್ಷ ದಂಡ’ ಸಮೇತ ಶುಲ್ಕ ವಸೂಲಿ

ಬೆಂಗಳೂರು: ದಾಸರಹಳ್ಳಿ ವಲಯದ IKEA ದಲ್ಲಿ ಉದ್ದಿಮೆ ಪರವಾನಗಿಗೆ ಸಂಬಂಧಿಸಿದಂತೆ ದಂಡ ಸಮೇತ 65 ಲಕ್ಷ ರೂ. ಶುಲ್ಕವನ್ನು ಪಾವತಿಸಿ ನವೀಕರಣ ಮಾಡಿಕೊಂಡಿರುತ್ತಾರೆ ಎಂದು ವಲಯ ಆಯುಕ್ತರಾದ ಗಿರೀಶ್ ಅವರು ತಿಳಿಸಿದರು. ದಾಸರಹಳ್ಳಿ ವಲಯದ ಐಕಿಯ(IKEA INDIA PRIVATE LIMITED) ಉದ್ದಿಮೆಯನ್ನು ನಡೆಸುತ್ತಿದ್ದು, ದಿನಾಂಕ: 13ನೇ ಮೇ 2022 ರಂದು ಪಾಲಿಕೆ ವತಿಯಿಂದ ಉದ್ದಿಮೆ ಪರವಾನಗಿಯನ್ನು ಪಡೆದಿದ್ದು, 05 ವರ್ಷಗಳಿಗೆ ನವೀಕರಣ ಮಾಡಿಕೊಂಡಿರುತ್ತಾರೆ. ಮುಂದುವರೆದಂತೆ, 08ನೇ ಜನವರಿ 2025 ರಂದು ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳು ಅವರ … Continue reading ದಾಸರಹಳ್ಳಿ ವಲಯದ ‘IKEA’ಗೆ ಬಿಬಿಎಂಪಿ ಶಾಕ್: ಬರೋಬ್ಬರಿ ’65 ಲಕ್ಷ ದಂಡ’ ಸಮೇತ ಶುಲ್ಕ ವಸೂಲಿ