ಬೆಂಗಳೂರಲ್ಲಿ ಖಾಸಗಿ ಟ್ಯಾಂಕರ್ ಗಳಿಗೆಗೆ ಶಾಕ್ ನೀಡಿದ ಬಿಬಿಎಂಪಿ : ಹೆಚ್ಚು ದರ ವಸೂಲಿ ಮಾಡಿದರೆ ಟ್ರೇಡ್ ಲೈಸೆನ್ಸ್ ರದ್ದು

ಬೆಂಗಳೂರು : ಬೆಂಗಳೂರಿನಲ್ಲಿ ನೀರು ಪೂರೈಸುವ ಖಾಸಗಿ ಟ್ಯಾಂಕರ್ ಗಳಿಗೆ ಇದೀಗ ಬಿಬಿಎಂಪಿ ಶಾಕ್ ನೀಡಿದೆ ಟ್ಯಾಂಕರ್ ಮಾಫಿಯಾಗಿ ಕಡಿವಾಣ ಹಾಕಲು ಇದೀಗ ಬಿಬಿಎಂಪಿ ತಯಾರಿ ನಡೆಸುತ್ತಿದ್ದು, ಸಾರ್ವಜನಿಕರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರೀನಾಥ್ ಮಾಹಿತಿ ನೀಡಿದರು. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು,ನೀರು ಪೂರೈಸುವ ಖಾಸಗಿ ಟ್ಯಾಂಕರ್ ಗಳ ಮಾಲೀಕರು ನಿಗದಿತ ದೊರಕಿಂತ ಹೆಚ್ಚು ಹಣ ವಸಲಿ ಮಾಡುತ್ತಿದ್ದಾರೆ … Continue reading ಬೆಂಗಳೂರಲ್ಲಿ ಖಾಸಗಿ ಟ್ಯಾಂಕರ್ ಗಳಿಗೆಗೆ ಶಾಕ್ ನೀಡಿದ ಬಿಬಿಎಂಪಿ : ಹೆಚ್ಚು ದರ ವಸೂಲಿ ಮಾಡಿದರೆ ಟ್ರೇಡ್ ಲೈಸೆನ್ಸ್ ರದ್ದು