ಬಿಬಿಎಂಪಿ ವಿಧೇಯಕ ತಿದ್ದುಪಡಿಯಿಂದ ಬಿಲ್ಡರ್ಸ್ ಗಳಿಂದ ಅಕ್ರಮಕ್ಕೆ ಅವಕಾಶ – ಬೊಮ್ಮಾಯಿ ಕಿಡಿ
ಬೆಂಗಳೂರು : ಬಿಬಿಎಂಪಿ ವಿಧೇಯಕ ತಿದ್ದುಪಡಿಯಿಂದ ದೊಡ್ಡ ಬಿಲ್ಡರ್ ಗಳು ಅಕ್ರಮ ಮಾಡಲು ಅವಕಾಶ ಕೊಟ್ಟಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. 2024 ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2020 ದ ಮೇಲೆ ಮಾತನಾಡಿದ ಅವರು, ಈ ಕಾಯ್ದೆ ತಿದ್ದುಪಡಿಯಿಂದ ಈಗಿರುವ ಬಿಲ್ಡರ್ ಗಳಿಗೆ ಅಕ್ರಮ ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಇದು ಶ್ರೀಮಂತ ಬಿಲ್ಡರ್ ಪರವಾಗಿದೆ. ಇದರಲ್ಲಿ ಬಹಳ ದೊಡ್ಡ ಅವ್ಯವಹಾರ ನಡೆಯುತ್ತದೆ. ಇದನ್ನು ನಾವು ವಿರೋಧ ಮಾಡುತ್ತೇವೆ. … Continue reading ಬಿಬಿಎಂಪಿ ವಿಧೇಯಕ ತಿದ್ದುಪಡಿಯಿಂದ ಬಿಲ್ಡರ್ಸ್ ಗಳಿಂದ ಅಕ್ರಮಕ್ಕೆ ಅವಕಾಶ – ಬೊಮ್ಮಾಯಿ ಕಿಡಿ
Copy and paste this URL into your WordPress site to embed
Copy and paste this code into your site to embed