ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಬಿಬಿಎಂಪಿ ಎ ಆರ್ ಓ ಪ್ರಸನ್ನ ಕುಮಾರ್ ಗೆ ನಾಲ್ಕು ವರ್ಷ ಜೈಲು, 40 ಲಕ್ಷ ದಂಡ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಂದು ಬಿಬಿಎಂಪಿಯ ಎ ಆರ್ ಓ ಪ್ರಸನ್ನ ಕುಮಾರ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 40 ಲಕ್ಷ ದಂಡವನ್ನು ಕೋರ್ಟ್ ವಿಧಿಸಿದೆ. BIGG NEWS : ರಾಜ್ಯದಲ್ಲಿ 8000 ಶಾಲಾ ಕೊಠಡಿ, 4000 ಹೊಸ ಅಂಗನವಾಡಿಗಳ ನಿರ್ಮಾಣ : ಸಿಎಂ ಬೊಮ್ಮಾಯಿ ಘೋಷಣೆ |Basavaraj Bommai ಇಂದು ಪ್ರಕರಣ ಸಂಬಂಧದ ತೀರ್ಪು ಪ್ರಕಟಿಸಿರುವಂತ ಬೆಂಗಳೂರಿನ ಸಿಸಿ ಹೆಚ್ 24ರ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್ ಅವರು, ಶೇ.61.69ರಷ್ಟು … Continue reading ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಬಿಬಿಎಂಪಿ ಎ ಆರ್ ಓ ಪ್ರಸನ್ನ ಕುಮಾರ್ ಗೆ ನಾಲ್ಕು ವರ್ಷ ಜೈಲು, 40 ಲಕ್ಷ ದಂಡ