“ಯಾವುದೇ ಸಮಸ್ಯೆಗೆ ಯುದ್ಧಭೂಮಿ ಉತ್ತರವಲ್ಲ” : ಉಕ್ರೇನ್ ಸಂಘರ್ಷದ ಕುರಿತು ‘ಪ್ರಧಾನಿ ಮೋದಿ’

ವಾರ್ಸಾ : ದೇಶಗಳ ನಡುವಿನ ವಿವಾದಗಳನ್ನ ಮಿಲಿಟರಿ ಸಂಘರ್ಷಕ್ಕೆ ಇಳಿಯಲು ಅವಕಾಶ ನೀಡುವ ಬದಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಅಗತ್ಯವನ್ನ ಪ್ರಧಾನಿ ನರೇಂದ್ರ ಮೋದಿ ಒತ್ತಿಹೇಳಿದ್ದಾರೆ. 2022ರ ಫೆಬ್ರವರಿಯಲ್ಲಿ ರಷ್ಯಾದ ಆಕ್ರಮಣದ ನಂತರ ಉಕ್ರೇನ್’ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನ ಸ್ಥಳಾಂತರಿಸಲು ಸಹಾಯ ಮಾಡಿದ್ದಕ್ಕಾಗಿ ಪೋಲೆಂಡ್’ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ. “ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷಗಳು ಕಳವಳಕಾರಿಯಾಗಿವೆ, ಆದರೆ ಯಾವುದೇ ಸಮಸ್ಯೆಗೆ ಉತ್ತರವು ಯುದ್ಧಭೂಮಿಯಲ್ಲಿಲ್ಲ. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನ ಬೆಂಬಲಿಸುತ್ತೇವೆ” … Continue reading “ಯಾವುದೇ ಸಮಸ್ಯೆಗೆ ಯುದ್ಧಭೂಮಿ ಉತ್ತರವಲ್ಲ” : ಉಕ್ರೇನ್ ಸಂಘರ್ಷದ ಕುರಿತು ‘ಪ್ರಧಾನಿ ಮೋದಿ’