ಈಗಲೂ ಬಸವರಾಜ ಬೊಮ್ಮಾಯಿ ಕರ್ನಾಟಕದ ಸಿಎಂ! ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಯಡವಟ್ಟು!

ಬೆಂಗಳೂರು: ಈಗ ಕರ್ನಾಟಕದ ಸಿಎಂ ಯಾರು? ಈಗಲೂ ಬಸವರಾಜ ಬೊಮ್ಮಾಯಿ ಅಂತ ಹೇಳಿದ್ರೆ ನೀವು ನಮ್ಮ ವಿರುದ್ದ ತಿರುಗಿಬಿಳೋದು ಖಂಡಿತ. ಆದರೆ ಕರ್ನಾಟಕ ಸರ್ಕಾರದ ಅಡಿಯಲ್ಲಿ ನಡೆಯುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‌ಸೈಟ್‌ನಲ್ಲಿ ಈಗಲೂ ಕೂಡ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಅಂತ ಇರೋದು ನೀವು ಕಾಣಬಹುದಾಗಿದೆ. ಕಣಜ ಯೋಜನೆಯ ವೆಬ್‌ಸೈಟ್‌ಗೆ ನೀವು ಭೇಟಿ ನೀಡಿದರೆ ನೀವು ಈ ಬಗ್ಗೆ ಕಾಣಬಹದಾಗಿದೆ.  ಕರ್ನಾಟಕ ಸರ್ಕಾರದ ಬಹುತೇಕ ವೆಬ್‌ಸೈಟ್‌ಗಳು ಅಪ್‌ಡೇಟ್‌ ಆಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇನ್ನಾದ್ರೂ … Continue reading ಈಗಲೂ ಬಸವರಾಜ ಬೊಮ್ಮಾಯಿ ಕರ್ನಾಟಕದ ಸಿಎಂ! ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಯಡವಟ್ಟು!