ಲೋಕಸಭಾ ಚುನಾವಣೆಯ ‘ಮತದಾನ’ ಬಹಿಷ್ಕರಿಸಿದ ಮದ್ದೂರಿನ ‘ಬಸವನಪುರ’ ಗ್ರಾಮಸ್ಥರು
ಮಂಡ್ಯ: ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ, ಜನಪ್ರತಿನಿಧಿಗಳ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸದ ಕಾರಣ, ಲೋಕಸಭಾ ಚುನಾವಣೆಯ ಮತದಾನವನ್ನೇ ಮದ್ದೂರಿನ ಬಸವನಪುರ ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬಸವನಪುರ ಗ್ರಾಮಕ್ಕೆ ಸಂಪರ್ಕ ರಸ್ತೆ ಇರಲಿಲ್ಲ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಂಡ್ಯದ ಗೆಜ್ಜಲಗೆರೆಯ ಮನ್ ಮುಲ್ ಡೈರಿ ಅದುರಿಗಿದ್ದರೂ, ತಮ್ಮ ಗ್ರಾಮಕ್ಕೆ 40 ವರ್ಷಗಳಿಂದ ಸಂಪರ್ಕ ರಸ್ತೆ ಕಲ್ಪಿಸದೇ ಇರೋದು ಬಸವನಪುರ … Continue reading ಲೋಕಸಭಾ ಚುನಾವಣೆಯ ‘ಮತದಾನ’ ಬಹಿಷ್ಕರಿಸಿದ ಮದ್ದೂರಿನ ‘ಬಸವನಪುರ’ ಗ್ರಾಮಸ್ಥರು
Copy and paste this URL into your WordPress site to embed
Copy and paste this code into your site to embed