BREAKING NEWS: ಬಂಡೇಮಠದ ಬಸವಲಿಂಗ ಶ್ರೀ ಕೇಸ್:‌ ಕಾರು ಚಾಲಕ, ದೇವಸ್ಥಾನ ಅರ್ಚಕನ ಮೊಬೈಲ್‌ ವಶಕ್ಕೆ

ರಾಮನಗರ:ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. HEALTH TIPS: ಸ್ಟ್ರೋಕ್‌ಗೆ ಬರಲು ಕಾರಣ ಏನು? ಇದರ ಲಕ್ಷಣಗಳೇನು? ಇದನ್ನ ಹೇಗೆ ತಡೆಯಬಹುದು! ಇಲ್ಲಿದೆ ಮಾಹಿತಿ| Symptoms of Stroke   ಸ್ವಾಮೀಜಿಯ ಕಾರು ಚಾಲಕ ಜ್ಯೋತಿ ಹಾಗೂ ದೇವಸ್ಥಾನದ ಆರ್ಚಕ ಅಂಬರೀಷ್ ಅವರ ಮೊಬೈಲ್ ಫೋನ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರೂ ಸ್ವಾಮೀಜಿಗೆ ಹೆಚ್ಚು ಆಪ್ತರಾಗಿದ್ದವರು ಎಂದು ಹೇಳಲಾಗಿದೆ. ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಡಿಯೊ ಕಾಲ್ … Continue reading BREAKING NEWS: ಬಂಡೇಮಠದ ಬಸವಲಿಂಗ ಶ್ರೀ ಕೇಸ್:‌ ಕಾರು ಚಾಲಕ, ದೇವಸ್ಥಾನ ಅರ್ಚಕನ ಮೊಬೈಲ್‌ ವಶಕ್ಕೆ