‘ಸ್ವ ಉದ್ಯೋಗ ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ

ಹಾವೇರಿ : ದೇವಗಿರಿ ಗ್ರಾಮದಲ್ಲಿರುವ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‍ಸೆಟಿಯಲ್ಲಿ ಜಿಲ್ಲೆಯ ನಿರೂದ್ಯೋಗಿ ಯುವಕ, ಯುವತಿಯರಿಗೆ ಜುಲೈ ಮಾಹೆಯಲ್ಲಿ ವಿವಿಧ ಉಚಿತ ತರಬೇತಿಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. BREAKING NEWS : ದೇಶದಲ್ಲಿ ಒಂದೇ ದಿನ 38,079 ಹೊಸ ಕೊರೋನಾ ಪ್ರಕರಣ ದಾಖಲು : 560 ಜನ ಸಾವು ಜುಲೈ 26 ರಿಂದ ಮಹಿಳಾ ಹೋಲಿಗೆ ತರಬೇತಿ 30 ದಿನ, ಜುಲೈ 30 ರಿಂದ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ … Continue reading ‘ಸ್ವ ಉದ್ಯೋಗ ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ