BIG NEWS: ‘ಕಾನೂನು ಪದವಿ ಪ್ರಮಾಣ ಪತ್ರ’ ಪ್ರಶ್ನಿಸುವ ಹಕ್ಕು ‘ವಕೀಲರ ಪರಿಷತ್’ಗೆ ಇಲ್ಲ – ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಯಾವುದೇ ಪ್ರಮಾಣಪತ್ರವನ್ನು ಆ ಸಂಬಂಧಿತ ಪ್ರಾಧಿಕಾರದಿಂದ ರದ್ದುಗೊಳಿಸಬೇಕು. ಆದರೇ ಪ್ರಮಾಣಪತ್ರವನ್ನು ರದ್ದುಗೊಳಿಸದ ಹೊರತು ಅದನ್ನು ಪ್ರಶ್ನಿಸುವ ಅಧಿಕಾರ ಯಾವುದೇ ಪ್ರಾಧಿಕಾರಕ್ಕೆ ಇಲ್ಲ ಎಂಬುದಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಕಾನೂನು ಪದವಿ ಪ್ರಮಾಣ ಪತ್ರ ಪ್ರಶ್ನಿಸುವ ಹಕ್ಕು ವಕೀಲರ ಪರಿಷತ್ತಿಗೆ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಬೀದರ್ ನಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಶೆಲ್ಹಾನ್ ಎಂಬುವರು, ಕರ್ತವ್ಯದ ವೇಳೆಯಲ್ಲೇ ಕೋರ್ಟ್ ಅನುಮತಿ ಪಡೆದು ಎಲ್ಎಲ್ ಬಿ ಮುಗಿಸಿದ್ದರು. ಬೀದರ್ ಸಿವಿಲ್ … Continue reading BIG NEWS: ‘ಕಾನೂನು ಪದವಿ ಪ್ರಮಾಣ ಪತ್ರ’ ಪ್ರಶ್ನಿಸುವ ಹಕ್ಕು ‘ವಕೀಲರ ಪರಿಷತ್’ಗೆ ಇಲ್ಲ – ಹೈಕೋರ್ಟ್ ಮಹತ್ವದ ತೀರ್ಪು