BIGG NEWS : ರಾಜ್ಯದಲ್ಲಿ ‘ಪಟಾಕಿ’ ಬ್ಯಾನ್ ಕುರಿತು ಹೈಕೋರ್ಟ್ ಹೇಳಿದ್ದೇನು..?

ಬೆಂಗಳೂರು: ಪರಿಸರ ಕಾಳಜಿ ದೃಷ್ಟಿಯ ಹಿನ್ನೆಲೆ ರಾಜ್ಯದಲ್ಲಿ ಎಲ್ಲ ಬಗೆಯ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಬಗ್ಗೆ 3 ತಿಂಗಳ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಜನರ ಆರೋಗ್ಯವನ್ನು ದೃಷ್ಟಿ ಹಾಗೂ ಕರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸುವಂತೆ ಕೋರಿ ನಗರದ ಚಾರ್ಟರ್ಡ್ ಅಕೌಂಟೆಂಟ್ ಡಾ. ಎ.ಎಸ್. ಭರತ್ ವಿಷ್ಣು ಹಾಗೂ ಸಮರ್ಪಣ ಸ್ವಯಂ ಸೇವಾ ಸಂಸ್ಥೆ ಹೈಕೋರ್ಟ್‌ಗೆ ಪ್ರತ್ಯೇಕ ಪಿಐಎಲ್ ಸಲ್ಲಿಸಿದ್ದವು. ಈ ಬಗ್ಗೆ … Continue reading BIGG NEWS : ರಾಜ್ಯದಲ್ಲಿ ‘ಪಟಾಕಿ’ ಬ್ಯಾನ್ ಕುರಿತು ಹೈಕೋರ್ಟ್ ಹೇಳಿದ್ದೇನು..?