BANKING charges : ಬ್ಯಾಂಕ್ ಗ್ರಾಹಕರೇ ಗಮನಿಸಿ : ಆ.1ʼರಿಂದ ಬದಲಾಗಲಿವೆ ʼಬ್ಯಾಂಕಿಂಗ್ ಶುಲ್ಕʼಗಳು

ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ( IPPB)  ತನ್ನ ಮನೆ ಬಾಗಿಲಿಗೆ ಬ್ಯಾಂಕಿಂಗ್ ಶುಲ್ಕಗಳನ್ನ ಪರಿಷ್ಕರಿಸಿದೆ. ಹೊಸ ಶುಲ್ಕಗಳು ಆಗಸ್ಟ್ 1, 2021 ರಿಂದ ಜಾರಿಗೆ ಬರಲಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರಿಗೆ ಡೋರ್ ಬ್ಯಾಂಕಿಂಗ್ (ಡಿಎಸ್ ಬಿ) ಸೇವೆಗಳನ್ನ ಒದಗಿಸುತ್ತಿದ್ದು, ಈ ಮೂಲಕ ಬ್ಯಾಂಕ್ ಖಾತೆಯನ್ನ ತೆರೆಯಬಹುದು, ಠೇವಣಿಗಳನ್ನು ಮಾಡಬಹುದು, ನಿಧಿ ವರ್ಗಾವಣೆಗಳನ್ನು ಮಾಡಬಹುದು, ನಗದು ಹಿಂಪಡೆಯುವಿಕೆ, ಜೀವ ವಿಮೆ ಮತ್ತು ಸಾಮಾನ್ಯ ವಿಮೆಯನ್ನ ಖರೀದಿಸಬಹುದು. School Re-Opening : ರಾಜ್ಯದಲ್ಲಿ ಶಾಲೆ … Continue reading BANKING charges : ಬ್ಯಾಂಕ್ ಗ್ರಾಹಕರೇ ಗಮನಿಸಿ : ಆ.1ʼರಿಂದ ಬದಲಾಗಲಿವೆ ʼಬ್ಯಾಂಕಿಂಗ್ ಶುಲ್ಕʼಗಳು