Bank New Rules : ಡೆಬಿಟ್- ಕ್ರೆಡಿಟ್ ಕಾರ್ಡ್ ಸಧ್ಯದ 5 ಪ್ರಮುಖ ಬದಲಾವಣೆಗಳು, ನೀವು ತಿಳಿದಿರಲೇಬೇಕು

ನವದೆಹಲಿ : ಹಣಕಾಸಿನ ವಹಿವಾಟುಗಳಲ್ಲಿ, ಕ್ರೆಡಿಟ್ ಕಾರ್ಡ್ಗಳಿಂದ ಡಿಮ್ಯಾಟ್ ಖಾತೆಗಳು, ಮ್ಯೂಚುವಲ್ ಫಂಡ್ಗಳು ಮತ್ತು ದೈನಂದಿನ ಅಗತ್ಯ ವಸ್ತುಗಳವರೆಗೆ, ಸರ್ಕಾರವು ದೊಡ್ಡ ಬದಲಾವಣೆಗಳನ್ನ ಮಾಡುತ್ತಿದೆ. ಹೊಸ ನಿಯಮಗಳು 1 ಅಕ್ಟೋಬರ್ 2022 ರಿಂದ ಜಾರಿಗೆ ಬಂದವು. ಇದರ ಅಡಿಯಲ್ಲಿ, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್, ಅಟಲ್ ಪಿಂಚಣಿ ಯೋಜನೆ, ಡಿಮ್ಯಾಟ್ ಖಾತೆ, ಉಳಿತಾಯ ಯೋಜನೆ, ಮ್ಯೂಚುವಲ್ ಫಂಡ್ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನ ಹೊರಡಿಸಿದೆ. ಅಕ್ಟೋಬರ್ 1 ರಿಂದ ಸರ್ಕಾರ ಜಾರಿಗೆ ತಂದಿರುವ … Continue reading Bank New Rules : ಡೆಬಿಟ್- ಕ್ರೆಡಿಟ್ ಕಾರ್ಡ್ ಸಧ್ಯದ 5 ಪ್ರಮುಖ ಬದಲಾವಣೆಗಳು, ನೀವು ತಿಳಿದಿರಲೇಬೇಕು