ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿದೆಯೇ? ಈ ಕೆಲಸ ಮಾಡಿದ್ರೆ ,ತಕ್ಷಣ ಹಣ ವಾಪಾಸ್

ನವದೆಹಲಿ : ಬ್ಯಾಂಕ್ ಖಾತೆಯಿಂದ ಕೆಲವೊಮ್ಮೆ ತಪ್ಪು ಖಾತೆಗೆ ಅಥವಾ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆಮಾಡಲಾಗುತ್ತದೆ. ಕೆಲವೊಮ್ಮೆ ಬ್ಯಾಂಕಿಂಗ್ ವಂಚನೆಯಲ್ಲಿಯೂ ಇದೇ ರೀತಿ ಸಂಭವಿಸುತ್ತದೆ. ಆದರೆ ಈಗ ಯುಪಿಐ, ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಗಳು ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದ ತೊಂದರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಿವೆ. ಯಾರದೋ ಖಾತೆಗೆ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಸುತ್ತಬೇಕಾಗಿಲ್ಲ. ಈ ಕೆಲಸವು ಮೊಬೈಲ್ ನಿಂದ ಚಿಟಿಕೆಯಲ್ಲಿ ಮಾಡಲಾಗುತ್ತದೆ. ಮರುಪಾವತಿ ಮಾಡಬೇಕಾದ ಮೊತ್ತ ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಲು … Continue reading ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿದೆಯೇ? ಈ ಕೆಲಸ ಮಾಡಿದ್ರೆ ,ತಕ್ಷಣ ಹಣ ವಾಪಾಸ್