Bank Holidays: ಅಕ್ಟೋಬರ್ ತಿಂಗಳಲ್ಲಿ 15 ದಿನ ಬ್ಯಾಂಕ್‌ಗಳು ಕ್ಲೋಸ್‌… ಇಲ್ಲಿದೆ ರಜಾದಿನಗಳ ಪಟ್ಟಿ

ನವದೆಹಲಿ: ಮುಂದಿನ ತಿಂಗಳು ಅಂದರೆ. ಅಕ್ಟೋಬರ್ 2022 ರಲ್ಲಿ 15 ದಿನ ಬ್ಯಾಂಕ್‌ಗೆ ರಜೆ(Bank Holidays)ಗಳಿವೆ. ದೀಪಾವಳಿ, ದಸರಾ, ಛಾತ್ ಪೂಜೆ, ಮಿಲಾದ್-ಎ-ಶರೀಫ್ ನಂತಹ ಅನೇಕ ದೊಡ್ಡ ಹಬ್ಬಗಳು ಇದ್ದು ಈ ದಿನಗಳಂದು ಬ್ಯಾಂಕ್‌ ಇರೋದಿಲ್ಲ. ಸೆಂಟ್ರಲ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ಪಟ್ಟಿಯ ಪ್ರಕಾರ, ಅಕ್ಟೋಬರ್ 2022 ರಲ್ಲಿ ದೇಶಾದ್ಯಂತ ಒಟ್ಟು 15 ಬ್ಯಾಂಕುಗಳ ರಜಾದಿನಗಳು ಇರುತ್ತವೆ. ಇವುಗಳಲ್ಲಿ ಅನೇಕವು … Continue reading Bank Holidays: ಅಕ್ಟೋಬರ್ ತಿಂಗಳಲ್ಲಿ 15 ದಿನ ಬ್ಯಾಂಕ್‌ಗಳು ಕ್ಲೋಸ್‌… ಇಲ್ಲಿದೆ ರಜಾದಿನಗಳ ಪಟ್ಟಿ