ನವದೆಹಲಿ : ಕನಕದಾಸ ಜಯಂತಿ, ಗುರುನಾನಕ್ ಜಯಂತಿ ಸೇರಿದಂತೆ ಹಲವು ಹಬ್ಬಗಳ ಹಿನ್ನೆಲೆಯಲ್ಲಿ ನಾಳೆಯಿಂದ ದೇಶದಲ್ಲಿ ಸತತ 5 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರಲಿವೆ. ಇದರಲ್ಲಿ 2 ನೇ ಶನಿವಾರ ಹಾಗೂ ಭಾನುವಾರವೂ ಸೇರಿವೆ.

BIG NEWS : ತೆಲಂಗಾಣ ಸರ್ಕಾರದಿಂದ ಟ್ರಾಫಿಕ್ ಪೊಲೀಸರಿಗೆ ಹೈಟೆಕ್ ಗಸ್ತು ವಾಹನ ಗಿಫ್ಟ್

ನವೆಂಬರ್ 6 : ಭಾನುವಾರ (ವಾರದ ರಜೆ)

ನವೆಂಬರ್ 8 : ಗುರುನಾನಕ್ ಜಯಂತಿ, ವಂಗ್ಲಾ ಉತ್ಸವ

ನವೆಂಬರ್ 11 : ಕನಕದಾಸ ಜಯಂತಿ

ನವೆಂಬರ್ 12 : ಶನಿವಾರ (ತಿಂಗಳ ಎರಡನೇ ಶನಿವಾರ)

ನವೆಂಬರ್ 13 : ಭಾನುವಾರ (ವಾರದ ರಜೆ)

ನವೆಂಬರ್ 20 : ಭಾನುವಾರ (ವಾರದ ರಜೆ)

ಇವುಗಳ ಹೊರತಾಗಿ, ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ. ನವೆಂಬರ್ 12, ನವೆಂಬರ್ 13, ನವೆಂಬರ್ 20, ನವೆಂಬರ್ 26 ಮತ್ತು ನವೆಂಬರ್ 27 ಈ ದಿನಗಳಲ್ಲಿ ಬ್ಯಾಂಕ್​ಗಳಿಗೆ ರಜೆ ಇರುತ್ತದೆ.

Share.
Exit mobile version